ರಾಷ್ಟ್ರೀಯ

ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

Pinterest LinkedIn Tumblr

ನವದೆಹಲಿ: ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, ಭಾನುವಾರ ಕೂಡ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಇಂದಿನ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.82.72 ಹಾಗೂ ಡೀಸೆಲ್ ಪ್ರತಿ ಲೀಟರ್ ಬೆಲೆ ರೂ.75.38 ಏರಿಕೆಯಾಗಿದೆ.

ಇನ್ನು ಮುಂಬೈನಲ್ಲಿಯೂ ಪೆಟ್ರೋಲ್ ಬೆಲೆ ರೂ.88.18 ಹಾಗೂ ಡೀಸೆಲ್ ಬೆಲೆ ರೂ.79.02 ಏರಿಕೆಯಾಗಿದೆ.

ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ ರೂ. 85. 99 ಹಾಗೂ ರೂ.79. 71, ಕೋಲ್ಕತಾದಲ್ಲಿ ರೂ. 84. 54 ಹಾಗೂ ರೂ. 77.23 ಇದೆ.

Comments are closed.