ರಾಷ್ಟ್ರೀಯ

ವಿವೊ ವೈ81 ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಪ್ರೀಮಿಯಂ ಸ್ಮಾರ್ಟ್‌ಫೋನ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಮೂಲದ ವಿವೊ ಸಂಸ್ಥೆಯು ಅತಿ ನೂತನ ವಿವೊ ವೈ81 ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ಐಫೋನ್‌ಗೆ ಹೋಲುವಂತಹ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರಲಿದೆ.

ಬೆಲೆ: 12,999 ರೂ.
ಮಾರಾಟ: ವಿವೊ ಆನ್ಲೈನ್ ಸ್ಟೋರ್, ಫ್ಲಿಫ್‌ಕಾರ್ಟ್, ಅಮೇಜಾನ್.

ಪ್ರತಿಸ್ಫರ್ಧಿಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ6, ಒಪ್ಪೋ ಎಫ್5, ಶಿಯೋಮಿ ರೆಡ್ಮಿ ವೈ2 (64ಜಿಬಿ), ಹೋನರ್ 7ಎಕ್ಸ್.
ಬಣ್ಣಗಳು: ಬ್ಲ್ಯಾಕ್, ಗೋಲ್ಡ್.

ವಿಶೇಷತೆಗಳು:
6.22 ಇಂಚುಗಳ HD+ IPS ಡಿಸ್‌ಪ್ಲೇ,
720×1520 ಪಿಕ್ಸೆಲ್ ರೆಸೊಲ್ಯೂಷನ್,
ಗೊರಿಲ್ಲಾ ಗ್ಲಾಸ್ ರಕ್ಷಣೆ,
2.0GHz ಒಕ್ಟಾ ಕೋರ್ ಮೀಡಿಯಾಟೆಕ್ MT6762 ಪ್ರೊಸೆಸರ್,
IMG GE8320 ಗ್ರಾಫಿಕ್ಸ್,
ಆಂಡ್ರಾಯ್ಡ್ 8.1 ಒರಿಯೋ ಜತೆ ಫನ್‌ಟಚ್ OS 4.0

ಸ್ಟೋರೆಜ್:
3GB RAM
32GB ಇಂಟರ್ನಲ್ ಸ್ಟೋರೆಜ್.
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್)

ಕ್ಯಾಮೆರಾ:
13 MP (f/2.2 aperture)
LED ಫ್ಲ್ಯಾಶ್, HDR, ಪ್ರೊ ಮೋಡ್, ಪೊಟ್ರೈಟ್, bokeh ಮೋಡ್, AI ಫೇಸ್ ಬ್ಯೂಟಿ,
5 MP (f/2.2 aperture)
ಗ್ರೂಪ್ ಸೆಲ್ಫಿ, ಫಿಲ್ಟರ್, ಫೇಸ್ ಬ್ಯೂಟಿ, bokeh ಎಫೆಕ್ಟ್.

ಬ್ಯಾಟರಿ: 3260mAh.
ಕನೆಕ್ಟಿವಿಟಿ: 4G LTE, Bluetooth 5.0, single-band Wi-Fi 802.11 (2.4GHz), dual-SIM (Nano), GPS, Micro-USB, and a 3.5mm headphone jack.

ಆಯಾಮ: 155.06×75.0x7.77mm
ಭಾರ: 146.5 ಗ್ರಾಂ.

Comments are closed.