ರಾಷ್ಟ್ರೀಯ

1 ಮಿಲಿಯನ್ ದಾಟಿದ ಮೋದಿ ಯೂಟ್ಯೂಬ್ ಚಾನೆಲ್ ಚಂದಾದಾರರು! ಮತ್ತೊಂದು ದಾಖಲೆ…

Pinterest LinkedIn Tumblr

ನವದೆಹಲಿ: ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ನಲ್ಲಿ ಪ್ರಧಾನಿ ಮೋದಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ ಚಂದಾದಾರರ ಸಂಖ್ಯೆ 1 ಮಿಲಿಯನ್ ಗಿಂತ ಹೆಚ್ಚಿದ್ದಾರೆ.

ಮೋದಿ ಯೂಟ್ಯೂಬ್ ಚಾನೆಲ್ ನಲ್ಲಿ 8,860 ವಿಡಿಯೋಗಳಿದ್ದಪ 1,001,101 ಚಂದಾದಾರರಿದ್ದಾರೆ.

ಈಗಾಗಲೇ ಪ್ರಧಾನಿ ಮೋದಿ ಅವರು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಗಳಲ್ಲಿ ಜಗತ್ತಿನ ಹಲವು ನಾಯಕರುಗಳು ಹಿಂಬಾಲಕರಾಗಿದ್ದಾರೆ.ಮೋದಿ ಟ್ವಿಟ್ಟರ್ ಖಾತೆಯಲ್ಲಿ 43.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹಾಗೂ ಫೇಸ್ ಬುಕ್ ಪೇಜ್ ಅನ್ನು 43.3 ಮಿಲಿಯನ್ ಮಂದಿ ಲೈಕ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.

Comments are closed.