ರಾಷ್ಟ್ರೀಯ

ಪೆಟ್ರೋಲ್‌ ಬೆಲೆ 18 ಪೈಸೆ ಇಳಿಕೆ

Pinterest LinkedIn Tumblr


ಹೊಸದಿಲ್ಲಿ : ಜೂನ್‌ ತಿಂಗಳ ಆರಂಭದಿಂದಲೂ ಸ್ವಲ್ಪ ಸ್ವಲ್ಪವೇ ಇಳಿಯುತ್ತಿರುವ ಪೆಟ್ರೋಲ್‌ ದರ ಇಂದು 14ರಿಂದ 18 ಪೈಸೆಯಷ್ಟು ಕಡಿಮೆಯಾಗಿದೆ. ಹಾಗಿದ್ದರೂ ಡೀಸಿಲ್‌ ದರ ಮಾತ್ರ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ.

ಕಳೆದ 22 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೀಲ್‌ ದರ 2.41 ರೂ.ನಷ್ಟು ಕಡಿಮೆಯಾಗಿರುವುದು ಗಮನಾರ್ಹವಾಗಿದೆ.

ಕಳೆದ 22 ದಿನಗಳ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಇಳಿದದ್ದು ಈ ಎರಡು ಮಹಾನಗರಗಳಲ್ಲಿ ಈ ರೀತಿ ಇದೆ : ದಿಲ್ಲಿ : 2.41 ರೂ., ಮುಂಬಯಿ : 2.5 ರೂ.

Comments are closed.