
ಹೈದರಾಬಾದ್: ‘ನನ್ನನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿ, ಅಮಲು ಪದಾರ್ಥ ಲೇಪಿತ ಸಿಹಿ ಪಾನ್ ಬೀಡಾ ತಿನ್ನಿಸಿ ಅತ್ಯಾಚಾರ ಮಾಡಿದ್ದಾನೆ’ ಎಂದು ಎಂದು ಹೈದಾರಾಬಾದಿನ ಮಹಿಳಾ ಟೆಕ್ಕಿಯೋರ್ವಳು ನೀಡಿದ ದೂರಿನ ಮೇರೆಗೆ ಪೊಲೀಸರು ಇಲ್ಲಿನ ಪಾನ್ ಶಾಪರ್ ನನ್ನು ಬಂಧಿಸಿದ್ದಾರೆ.
ಬಂಧಿತ ಪಾನ್ ಶಾಪರ್ ಉಪೇಂದ್ರ ವರ್ಮಾ ವಿರುದ್ಧ ಪೊಲೀಸರು ಅತ್ಯಾಚಾರ, ವಂಚನೆಯ ಕೇಸುಗಳನ್ನು ಐಪಿಸಿ ಪ್ರಕಾರ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾಚಿಗುಡ ಎಸ್‌ಐ ಎಸ್ ಸತ್ಯನಾರಾಯಣ ಹೇಳಿರುವ ಪ್ರಕಾರ ಆರೋಪಿ ಪಾನ್ ಶಾಪರ್ ಮತ್ತು ಮಹಿಳಾ ಟೆಕ್ಕಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ.
Comments are closed.