ರಾಷ್ಟ್ರೀಯ

ವೇದಿಕೆಯಲ್ಲೇ ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ

Pinterest LinkedIn Tumblr


ಸೇಡಂ: ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೇಲ್ಕೂರು ಪ್ರಚಾರ ಸಂದರ್ಭ ವೇದಿಕೆ ವೇಳೆ ಕಣ್ಣೀರಿಟ್ಟ ಘಟನೆ ನಡೆಯಿತು.

3 ಬಾರಿ ಸ್ಪರ್ಧಿಸಿ ಸೋತಿರುವ ಪಾಟೀಲ್ ಅವರು, ನಿಮ್ಮ ಸೇವೆ ಮಾಡುವ ಸಣ್ಣ ಅವಕಾಶ ನೀಡಿ. ಈ ಬಾರಿಯಾದ್ರೂ ಗೆಲ್ಲಿಸಿ ಕೊಡುವಂತೆ ಕಣ್ಣೀರಿಟ್ಟರಲ್ಲದೆ, ವೇದಿಕೆ ಮೇಲೆಯೇ ಉದ್ದಂಡ ನಮಸ್ಕಾರ ಹಾಕಿದ ಪ್ರಸಂಗ ನಡೆಯಿತು. ಈಗ ಈ ವಿಡಿಯೋ ವೈರಲ್ ಆಗಿದೆ.

Comments are closed.