ರಾಷ್ಟ್ರೀಯ

ವಿಶ್ವ ಹಿಂದೂ ಪರಿಷತ್ ನೂತನ ಸಾರಥಿ ವಿಷ್ಣು ಸದಾಶಿವ ಕೋಕ್ಜೆ

Pinterest LinkedIn Tumblr


ದೆಹಲಿ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹುದ್ದೆಗೆ ಚುನಾವಣೆ
*ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ, ಮಧ್ಯಪ್ರದೇಶದ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ
*ಅಧ್ಯಕ್ಷೀಯ ಚುನಾವಣೆಯಲ್ಲಿ ತೊಗಾಡಿಯಾಗೆ ಸೋಲು
*ಕೋಕ್ಜೆಗೆ ತೀವ್ರ ಸ್ಪರ್ಧೆ ನೀಡಿದ್ದ ತೊಗಾಡಿಯಾ ಸಹವರ್ತಿ ರಾಘವ್ ರೆಡ್ಡಿ
*ನನ್ನ ವಿರುದ್ದ ನಕಲಿ ಮತಗಳನ್ನು ಹಾಕಲಾಗಿದೆ: ತೊಗಾಡಿಯಾ ಆರೋಪ
*52 ವರ್ಷಗಳ ಬಳಿಕ ವಿ.ಹೆಚ್.ಪಿಗೆ ಹೊಸ ಅಧ್ಯಕ್ಷ ಹುದ್ದೆಗೆ ಚುನಾವಣೆ

*ಮೋದಿ ವಿರುದ್ದ ಬಂಡೆದ್ದಿದ್ದ ತೊಗಾಡಿಯಾಗೆ ಸೋಲಿನ ರುಚಿ ತೋರಿಸಿದ ಆರ್.ಎಸ್.ಎಸ್
*ವಿಶ್ವ ಹಿಂದೂ ಪರಿಷತ್ ನಲ್ಲಿ ತೊಗಾಡಿಯಾ ಹಿಡಿತ ಅಂತ್ಯ

Comments are closed.