ರಾಷ್ಟ್ರೀಯ

ಬರಿ 3,999 ರೂ.ಗಳಿಗೆ ಸ್ವೈಪ್ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್

Pinterest LinkedIn Tumblr


ಹೊಸದಿಲ್ಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ನಿರ್ಮಾಣ ಸಂಸ್ಥೆ ಸ್ವೈಪ್, ಅತಿ ಕಡಿಮೆ ಬೆಲೆಯ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಅದುವೇ,

ಸ್ವೈಪ್ ಎಲೈಟ್ ಡ್ಯುಯಲ್

ಬೆಲೆ: 3,999 ರೂ.
ಮಾರಾಟ: ಶಾಪ್‌ಕ್ಲೂಸ್
ಆಫರ್: ರಿಲಯನ್ಸ್ ಜಿಯೋ ಫುಟ್ಬಾಲ್ ಆಫರ್, 2,200 ರೂ. ಕ್ಯಾಶ್‌ಬ್ಯಾಕ್.

ವಿಶೇಷತೆಗಳು:
5 ಇಂಚುಗಳ ಸ್ಕ್ರಾಚ್ ನಿರೋಧಕ ಗ್ಲಾಸ್ ಪ್ಯಾನೆಲ್,
1.3Ghz ಕ್ವಾಡ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್,

ಕ್ಯಾಮೆರಾ:
ಡ್ಯುಯಲ್ ರಿಯರ್ ಕ್ಯಾಮೆರಾ,
8MP ಆಟೋಫೋಕಸ್ ಮತ್ತು 2MP ಕ್ಯಾಮೆರಾ,

ಸ್ಟೋರೆಜ್:
1GB RAM,
8GB ಇಂಟರ್ನಲ್ ಸ್ಟೋರೆಜ್,
64GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಬ್ಯಾಟರಿ: 3,000mAh

ಕನೆಕ್ಟಿವಿಟಿ: 4G VoLTE, Wi-Fi 802.11 b/g/n, Bluetooth 4.0, GPS/ A-GPS, Micro-USB ಮತ್ತು 3.5mm audio jack

Comments are closed.