ರಾಷ್ಟ್ರೀಯ

ಮಣ್ಣು ತಿಂದೇ ಬದುಕಿರುವ ಶತಾಯುಷಿ!

Pinterest LinkedIn Tumblr


ಬಡತನ ಮಣ್ಣು ತಿನ್ನುವಂತೆ ಮಾಡಿತ್ತು, ನಂತರದ ದಿನಗಳಲ್ಲೇ ಮಣ್ಣನ್ನೇ ತಿನ್ನುವುದನ್ನೇ ಅಭ್ಯಾಸ ಮಾಡಿಕೊಂಡ ಜಾರ್ಖಂಡ್‌ನ ಶಾಹಿಬ್‌ಗಂಜ್‌ನ ಬಾಬುಪುರ್‌ ಎಂಬ ಕುಗ್ರಾಮದ ಕಾರು ಪಾಸ್ವಾನ್‌ಗೆ ಈಗ ನೂರು ವರ್ಷ. ಮಣ್ಣು ತಿನ್ನಲು ಆರಂಭಿಸಿದಾಗ ಅವರಿಗೆ 11 ವರ್ಷ ವಯಸ್ಸು.

Comments are closed.