ರಾಷ್ಟ್ರೀಯ

ರೇಪ್‌ ಕೇಸ್‌ ವಜಾ ಕೋರಿದ ತರುಣ್‌ ತೇಜ್‌ಪಾಲ್‌ ಅರ್ಜಿ ವಜಾ

Pinterest LinkedIn Tumblr


ಪಣಜಿ: ತೆಹಲ್ಕಾ ಮಾಜಿ ಮುಖ್ಯ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರು ತನ್ನ ವಿರುದ್ಧದ ರೇಪ್‌ ಮತ್ತು ಇತರ ಆರೋಪಗಳ ಕೇಸನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ.

2013ರಲ್ಲಿ ಗೋವೆಯಲ್ಲಿನ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ತನ್ನದೇ ಸಹೋದ್ಯೋಗಿ ಮಹಿಳೆಯ ಮೇಲೆ ರೇಪ್‌ ಎಸಗಿದ ಆರೋಪ ತರುಣ್‌ ತೇಜ್‌ಪಾಲ್‌ ಅವರ ಮೇಲಿದೆ.

ಬಾಂಬೆ ಹೈಕೋರ್ಟಿನ ಗೋವಾ ಪೀಠದ ಜಸ್ಟಿಸ್‌ ನೂತನ್‌ ಸರ್ದೇಸಾಯ್‌ ಅವರು ತೇಜಪಾಲ್‌
ಅರ್ಜಿಯನ್ನು ವಜಾ ಮಾಡಿದರು.

-ಉದಯವಾಣಿ

Comments are closed.