ರಾಷ್ಟ್ರೀಯ

ಸ್ಯಾಮ್ ಸಂಗ್ ಗ್ಯಾಲಕ್ಸಿ ಸಿ9 ಉಚಿತ ಆರ್ಡರ್ ಆರಂಭ

Pinterest LinkedIn Tumblr


ಸ್ಯಾಂಸಂಗ್ ಕಂಪೆನಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಚ್ಚಹೊಸ ಗೆಲಾಕ್ಸಿ ಸಿ9 ಪ್ರೋ ಫೋನ್ ಮುಂಗಡ ಬುಕಿಂಗ್‌ಗನ್ನು ಕಂಪೆನಿ ಆರಂಭಿಸಿದೆ. ಸಿ9 ಪ್ರೋ ಮಾಡೆಲ್ ಬೆಲೆ ರೂ.36,900 ಇದ್ದು ಭಾರತದ ಮಾರುಕಟ್ಟೆಗೆ ಜನವರಿಯಲ್ಲಿ ಬಿಡುಗಡೆಯಾಗಿದೆ.

ಪ್ರೀ ಆರ್ಡರ್ ಆಫರ್ ಫೆಬ್ರವರಿ 12ವರೆಗೂ ಮಾತ್ರ ಇರುತ್ತದೆ. ಆನ್‍ಲೈನ್, ಆಫ್‌ಲೈನ್ ಎರಡು ವಿಧಗಳಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಬುಕ್ ಮಾಡಿಕೊಂಡವರಿಗೆ ಕಂಪೆನಿ ಫೆಬ್ರವರಿ 17ರಿಂದ ಫೋನ್‌ಗಳನ್ನು ಕಳುಹಿಸಲಿದೆ.

ಸಿ9 ಪ್ರೋ ವಿಶೇಷತೆಗಳು
* 6 ಇಂಚಿನ ಸ್ಪರ್ಶಸಂವೇದಿ ಪರದೆ
* 16 ಎಂಪಿ ಮುಂಬದಿ, ಹಿಂಬದಿ ಕ್ಯಾಮೆರಾಗಳು
* 6ಜಿಬಿ ರ‍್ಯಾಮ್
* 64 ಜಿಬಿ ಆಂತರಿಕ ಮೆಮೊರಿ
* 64 ಬಿಟ್ ಆಕ್ಟಾಕೋರ್ ಪ್ರೋಸೆಸರ್
* 4000 ಎಂಎಎಚ್ ಬ್ಯಾಟರಿ
* ಡ್ಯುಯಲ್ ಸಿಮ್
* ಆಂಡ್ರಾಯ್ಡ್ ಮಾರ್ಷ್‌ಮಾಲೋ ಓಎಸ್
* 4ಜಿ ಸೌಲಭ್ಯ

Comments are closed.