ರಾಷ್ಟ್ರೀಯ

ಮತ್ತೆ ಪೆಟ್ರೋಲ್ ದರ ಲೀಟರಿಗೆ 1.29 ಪೈಸೆ, ಡೀಸೆಲ್ 97 ಪೈಸೆ ಏರಿಕೆ

Pinterest LinkedIn Tumblr

petrol price hike

ನವದೆಹಲಿ: ಪೆಟ್ರೋಲ್ ದರ ಲೀಟರಿಗೆ 1 ರೂಪಾಯಿ 29 ಪೈಸೆ, ಡೀಸೆಲ್ ಲೀಟರಿಗೆ 97 ಪೈಸೆ ಏರಿಕೆಯಾಗಿದೆ.

ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಕಳೆದ ಡಿಸೆಂಬರ್ 17ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆಗೊಂಡಿತ್ತು. ಆಗ ಪೆಟ್ರೋಲ್ ಬೆಲೆ ಲೀಟರಿಗೆ 2 ರೂಪಾಯಿ 21 ಪೈಸೆ, ಡೀಸೆಲ್ 1 ರೂಪಾಯಿ 79 ಪೈಸೆ ಏರಿಕೆ ಕಂಡಿತ್ತು.

Comments are closed.