ಹರ್ಯಾಣ (ನ.12): 500 ಹಾಗೂ 1000 ರೂ, ನಿಷೇಧದಿಂದ ಜನರು ಹಣಕ್ಕಾಗಿ ಪರದಾಡುತ್ತಿದ್ದರೆ ಇಲ್ಲಿ ಬಿಜೆಪಿ ಯುವ ಮುಖಂಡ ಯತೀಂದರ್ ರಾವ್ 2000 ರೂ. ನೋಟುಗಳ ಕಂತೆಯನ್ನೇ ಹಿಡಿದುಕೊಂಡು ಪೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಫೋಟೋ ಸತ್ಯಾಸತ್ಯತೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ತನಿಖೆ ಬಳಿಕ ನಿಜಾಂಶ ಗೊತ್ತಾಗಬೇಕಿದೆ.