ರಾಷ್ಟ್ರೀಯ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರೀಟಾ ಬಹುಗುಣ ಜೋಶಿ

Pinterest LinkedIn Tumblr

rita-bahugunaನವದೆಹಲಿ: ಕಾಂಗ್ರೆಸ್‌ ತೊರೆದಿರುವ ರೀಟಾ ಬಹುಗುಣ ಜೋಶಿ ಅವರು ಗುರುವಾರ ಬಿಜೆಪಿ ಪಕ್ಷ ಸೇರಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ರೀಟಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪರ್ಯಾಯವಾದ ರಾಜಕೀಯ ಸದ್ಯಕ್ಕೆ ಭಾರತದಲ್ಲಿಲ್ಲ’ ಎಂದು ರೀಟಾ ಹೇಳಿದ್ದಾರೆ.

Comments are closed.