ಮಧುರೈ(ಅ.15): ತಮಿಳುನಾಡು ಸಿಎಂ ಜಯಲಲಿತಾ ಆಸ್ಪತ್ರೆ ಸೇರಿದ ದಿನದಿಂದ ಅವರ ಅಭಿಮಾನಿಗಳು ಅಮ್ಮನ ಚೇತರಿಕಗೆ ವಿವಿಧ ರೀತಿಯ ವಿಶಿಷ್ಟ ಪೂಜೆ ಪುನಸ್ಕಾರಗಳನ್ನ ನಡೆಸುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಅಮ್ಮನ ಚೇತರಿಕೆಗೆ 24 ಗಂಟೆ ಮುಳ್ಳಿನ ಮೇಲೆ ಮಲಗುವ ಕಠಿಣ ವ್ರತ ಕೈಗೊಂಡಿದ್ದಾನೆ.
ಮಧುರೈನ ಅಣ್ಣಾಡಿಎಂಕೆ ಕಾರ್ಯಕರ್ತ ಇರುಲಂಡಿ ಇಂತಹ ಕಠಿಣ ವ್ರತ ಕೈಗೊಂಡಿದ್ದಾರೆ. ಪೆಚಿಯಮ್ಮನ್ ದೇವರ ಕೃಪೆಗಾಗಿ ಇರುಲಂಡಿ ಈ ವ್ರತ ಮಾಡುತ್ತಿದ್ದಾರೆ.
ರಾಷ್ಟ್ರೀಯ
Comments are closed.