ರಾಷ್ಟ್ರೀಯ

ಕೇರಳದಲ್ಲಿ ಅರಳಿ ನಿಂತಿರುವ ಶವ ಪುಷ್ಪ! ಈ ಪುಷ್ಪವನ್ನು ಶವ ಪುಷ್ಪ ಎಂದು ಏಕೆ ಕರೆಯುತ್ತಾರೆ ಗೊತ್ತಾ..?

Pinterest LinkedIn Tumblr

corpse flower

ವಯನಾಡು(ಕೇರಳ): ಉತ್ತರ ವಯನಾಡಿನ ಪೆರಿಯಾ ಸಮೀಪದ ಅಲಟ್ಟಿಲ್‌ನಲ್ಲಿರುವ ಗುರುಕುಲ ಸಸ್ಯೋದ್ಯಾನದಲ್ಲಿ ಜಗತ್ತಿನ ಅತಿ ದೊಡ್ಡ ಹಾಗೂ ದುರ್ಗಂಧನ ಹೂವೆಂಬ ಖ್ಯಾತಿ ಹೊಂದಿರುವ ಪುಷ್ಟ ಅರಳಿ ನಿಂತಿದೆ. ಇದರ ವೀಕ್ಷಣೆಗೆ ನಿತ್ಯ ಸಾವಿರಾರು ಜನ ಬರುತ್ತಿದ್ದಾರೆ.

ಹೂವಿನ ಹೆಸರು: ಅಮೊರ್ಫೊಫಲ್ಲಾಸ್‌ ಟಿಟಾನಮ್‌ ಅಥವಾ ಕಾರ್ಫ್ಸ್‌ ಫ್ಲವರ್‌. ಕನ್ನಡದಲ್ಲಿ ಶವ ಪುಷ್ಪ. ಕೊಳೆತ ಶವದಂತೆ ಈ ಹೂವು ದುರ್ಗಂಧ ಬೀರುತ್ತದೆ. ಒಂಬತ್ತು ವರ್ಷದ ಹಿಂದೆ ಬಿತ್ತಿದ ಇಂಡೋನೇಷ್ಯಾದ ಸುಮಾತ್ರ ಮೂಲದ ಈ ಹೂವಿನ ಬೀಜ ಗಿಡವಾಗಿ ಈಗ ಹೂವಾಗಿ ಅರಳಿದೆ. ಈ ಹೂವಿನ ಆಯುಷ್ಯ 48 ಗಂಟೆಗಳು ಮಾತ್ರ.

Comments are closed.