ರಾಷ್ಟ್ರೀಯ

ಭಾರತದಲ್ಲಿ ಐಷಾರಾಮಿ ಮೊಬೈಲ್ ಹಾನರ್ 5 ಸಿ ಮಾರುಕಟ್ಟೆಗೆ ಪ್ರವೇಶ

Pinterest LinkedIn Tumblr

mobileನವದೆಹಲಿ: ಹಾನರ್ 5-ಸಿ ಆವೃತ್ತಿಯ ಸ್ಮಾರ್ಟ್‌ಪೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಹೊಂದಿದೆ. ಈ ಆವೃತ್ತಿಯ ಪೋನ್‌ಗಳು ಫ್ಲಿಪ್‌ಕಾರ್ಟ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ 10,999 ರೂಪಾಯಿ ಬೆಲೆಯಲ್ಲಿ ದೊರೆಯಲಿದೆ.

ಹಾನರ್ 5-ಸಿ ಆವೃತ್ತಿಯ ಸ್ಮಾರ್ಟ್‌ಪೋನ್‌ 5.2 ಇಂಚ್ ಫುಲ್ ಎಚ್‌ಡಿ ಐಪಿಎಸ್ ಸ್ಕ್ರೀನ್ ಜೊತೆಗೆ 1.7ಜಿಎಚ್‌ಝಡ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.

2 ಜಿಬಿ ರ್ಯಾಮ್

ಮಾಲಿ ಟಿ830 ಜಿಪಿಯು

ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಜೊತೆಗೆ 13 ಮೆಗಾ ಪಿಕ್ಸೆಲ್

8 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ

3000 ಎಮ್‌ಎಎಚ್ ಬ್ಯಾಟರಿ

16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 128 ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ

ಆಂಡ್ರಾಯ್ಡ್ 6 ಮಾರ್ಷ್ಮ್ಯಾಲೋ

ಈ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ ಗೋಲ್ಡ್, ಗ್ರೇ ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಾಗಲಿದೆ.

Comments are closed.