ಮನೋರಂಜನೆ

ಕೊಹ್ಲಿ ಜೊತೆ ಅನುಷ್ಕಾ ಸಂಭ್ರಮಾಚರಣೆ !

Pinterest LinkedIn Tumblr

virat-kohli-and-anushka-sharma

ನವದೆಹಲಿ: ಗುಜರಾತ್ ಲಯನ್ಸ್ ವಿರುದ್ಧ ಗೆಲುವು ಸಾಧಿಸಿದ ಆರ್ ಸಿಬಿ ತಂಡದ ಜೊತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಂಭ್ರಮಾಚರಣೆ ನಡೆಸಿದ್ದಾರೆ.

ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಆರ್ ಸಿಬಿ ತಂಡದ ಆಟಗಾರರು ಮತ್ತು ಬಾಲಿವುಡ್ ನ ಹಲವು ಸೆಲೆಬ್ರಿಟಿಗಳ ಜೊತೆ ಅನುಷ್ಕಾ ಶರ್ಮಾ ಡಿನ್ನರ್ ಪಾರ್ಟಿ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಇಬ್ಬರ ನಡುವಿನ ಬ್ರೇಕ್ ಅಪ್ ನಂತರ ಮತ್ತೆ ಒಂದಾಗಿರುವ ಈ ಜೋಡಿ ಇತ್ತೀಚೆಗಷ್ಟೇ ಜಪಾನೀಸ್ ರೆಸ್ಟೋರೆಂಟ್ ವೊಂದರಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಳ 28ನೇ ಹುಟ್ಟು ಹಬ್ಬದಿಂದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಳನ್ನು ಹಿಂಬಾಲಕರಾಗಿದ್ದಾರೆ.

Comments are closed.