ಮನೋರಂಜನೆ

ಆಧುನಿಕ ಬ್ಯಾಟ್‌ನ ಬಗ್ಗೆ ಸಚಿನ್ ಬೇಸರ ವ್ಯಕ್ತಪಡಿಸಿದ್ದು ಏಕೆ…?

Pinterest LinkedIn Tumblr

SINGAPORE - JUNE 03:  Sachin Tendulkar conducts a masterclass session with young cricketers at the Singapore Cricket Club on June 3, 2014 in Singapore.  (Photo by Suhaimi Abdullah/Getty Images)

ನವದೆಹಲಿ: ಆಧುನಿಕ ಕ್ರಿಕೆಟ್ ನಲ್ಲಿ ಬ್ಯಾಟನ್ನು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗುತ್ತಿದೆ. ಇದರಿಂದ ಸರಾಗವಾಗಿ ಬೌಂಡರಿಗಳನ್ನು ಸಿಡಿಸಬಹುದು. ಆದರೆ ಇದು ಬೌಲರ್ ಗಳಿಗೆ ದುಸ್ತರವಾಗಿದೆ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮರುಕ ವ್ಯಕ್ತಪಡಿಸಿದ್ದಾರೆ.

ಕಳೆದ 2-3 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದೆ. ಇದರಿಂದಾಗಿ ಬ್ಯಾಟ್ಸ್ ಮನ್ ಗಳು ಚೆಂಡನ್ನು ಸಲಿಸಾಗಿ ಬೌಂಡರಿಗೆ ಅಟ್ಟುತ್ತಾರೆ. ಬೌಲರ್ ಗಳ ಪರಿಸ್ಥಿತಿ ಬಗ್ಗೆ ನನಗೆ ಮರುಕವಿದೆ ಎಂದರು.

ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕ ಸಚಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

Write A Comment