ರಾಷ್ಟ್ರೀಯ

ಲ್ಯಾಂಡಿಂಗ್ ವೇಳೆ ಸ್ಕಿಡ್ ಆದ ಜೆಟ್ ಏರ್‍ವೇಸ್

Pinterest LinkedIn Tumblr

32

ಇಂದೋರ್: ವಿಮಾನವೊಂದು ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿರುವ ಘಟನೆ ಇಂದೋರ್ ಏರ್‍ಪೋರ್ಟ್‍ನಲ್ಲಿ ನಡೆದಿದೆ.

ದೆಹಲಿಯಿಂದ ಬಂದಿದ್ದ ಜೆಟ್ ಏರ್‍ವೇಸ್‍ನ ಈ ವಿಮಾನ ಇಂದೋರ್ ಏರ್‍ಪೋರ್ಟ್‍ನಲ್ಲಿ ಲ್ಯಾಂಡ್ ಆಗಿದೆ. ಆದ್ರೆ ಈ ವೇಳೆ ಸ್ಕಿಡ್ ಆಗಿ ಅವಘಡ ಸಂಭವಿಸಿದೆ.

ಸಮಾರು 66 ಮಂದಿ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನೊಳಗೊಂಡಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Write A Comment