ಮನೋರಂಜನೆ

ಈ ವರ್ಷಾಂತ್ಯದಲ್ಲಿ ಸಲ್ಮಾನ್ ಖಾನ್ ಮದುವೆ?

Pinterest LinkedIn Tumblr

sallu

ಮುಂಬೈ: ಅಂತೂ ಇಂತೂ ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಲು ತೀರ್ಮಾನಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಸಲ್ಮಾನ್ ತನ್ನ ಪ್ರೇಯಸಿ ಲೂಲಿಯಾ ವಂತೂರ್ ಅವರನ್ನು ವರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಲ್ಮಾನ್ ಖಾನ್ ಅವರ ಅಮ್ಮನಿಗೆ ತನ್ನ ಮಗಗನ್ನು ಚೆನ್ನಾಗಿ ನೋಡಿಕೊಳ್ಳುವ ಹೆಣ್ಣೊಂದು ಆತನ ಜೀವನಕ್ಕೆ ಬಂದರೆ ಒಳ್ಳೆದು ಎಂಬ ಬಯಕೆಯಾಗಿದೆಯಂತೆ. ಇದೀಗ ಅಮ್ಮನ ಬಯಕೆ ಪೂರೈಸುವುದಕ್ಕಾಗಿ ಸಲ್ಮಾನ್ ಖಾನ್ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.

ಆದಾಗ್ಯೂ, ತಮ್ಮ ಮದುವೆಯ ಬಗ್ಗೆ ಸಲ್ಮಾನ್ ಖಾನ್ ಆಗಲಿ ಆತನ ಕುಟುಂಬವಾಗಲೀ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

Write A Comment