ರಾಷ್ಟ್ರೀಯ

ಮೊದಲ ರಾತ್ರಿಯಂದು ವಿದ್ಯುತ್ ಆಘಾತ ಸಂಭವಿಸಿ ಸ್ಥಳದಲ್ಲೇ ಮೃತ ಪಟ್ಟ ವ್ಯಕ್ತಿ

Pinterest LinkedIn Tumblr

erere

ಜೌನ್ಪುರ(ಉತ್ತರ ಪ್ರದೇಶ): ದುರ್ವಿಧಿ ಎಂದರೆ ಇದೇ ಇರಬೇಕು, ಸಂಗಾತಿಯೊಂದಿಗೆ ಹೊಸ ಜೀವನ ಪ್ರಾರಂಭಿಸಬೇಕಾದ ವ್ಯಕ್ತಿ ಇನ್ವರ್ಟರ್ ನಿಂದ ಉಂಟಾದ ವಿದ್ಯುತ್ ಅವಘಡ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜೌನ್ಪುರದಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ಮುಖೇಶ್ ಎಂದು ಗುರುತಿಸಲಾಗಿದೆ. ನವವಿವಾಹಿತರಾದ ಮುಖೇಶ್ ಮೊದಲ ರಾತ್ರಿ ದಿನದಂದು ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಇನ್ವರ್ಟರ್ ನ್ನು ಚಾಲೂ ಮಾಡಲು ಹೋದಾಗ ವಿದ್ಯುತ್ ಆಘಾತ ಉಂಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Write A Comment