ರಾಷ್ಟ್ರೀಯ

ಮೊಬೈಲ್‌ಗಳಲ್ಲಿ ‘ಪ್ಯಾನಿಕ್ ಬಟನ್‌’ ಅಳವಡಿಕೆ ಕಡ್ಡಾಯ

Pinterest LinkedIn Tumblr

panicನವದೆಹಲಿ (ಪಿಟಿಐ): ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸಹಾಯಕ್ಕೆ ಯಾಚಿಸಲು ಅನುಕೂಲವಾಗವಂತೆ ಎಲ್ಲಾ ಸ್ವರೂಪದ ಸ್ಮಾರ್ಟ್‌ ಮತ್ತು ಮೊಬೈಲ್‌ ಫೋನ್‌ಗಳು ‘ಪ್ಯಾನಿಕ್‌ ಬಟನ್’ ಹೊಂದಿರುವುದು 2017ರ ಜನವರಿ 1ರಿಂದ ಕಡ್ಡಾಯವಾಗಲಿದೆ.

ಜತೆಗೆ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಪ್ಯೂಚರ್‌ ಫೋನ್‌ಗಳು ಜಿಪಿಎಸ್‌ ಸವಲತ್ತನ್ನು ಹೊಂದಿರುವುದು 2018ರ ಜನವರಿ 1ರಿಂದ ಕಡ್ಡಾಯವಾಗಲಿದೆ. ಈ ಸಂಬಂಧ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment