ರಾಷ್ಟ್ರೀಯ

ಜೇಟ್ಲಿ ಮಾನನಷ್ಟ ಕೇಸ್‌: ಕೇಜ್ರಿವಾಲ್‌ಗೆ ಸಮನ್ಸ್‌

Pinterest LinkedIn Tumblr

Kejriwal-Summons-9-3ನವದೆಹಲಿ: ಕೇಂದ್ರ ಸಚಿವ ಅರುಣ್‌ ಜೇಟ್ಲಿ ದಾಖಲಿಸಿದ್ದ ಮಾನನಷ್ಟ ಪ್ರಕರಣ ಸಂಬಂಧ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಆಪ್‌ನ ಆರು ಮಂದಿಗೆ ಸ್ಥಳೀಯ ನ್ಯಾಯಾಲಯ ಬುಧವಾರ ಸಮನ್ಸ್‌ ಜಾರಿ ಮಾಡಿದೆ.

ಡಿಡಿಸಿಎ ಹಗರಣ ಸಂಬಂಧ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಅರುಣ್‌ ಜೇಟ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
-ಉದಯವಾಣಿ

Write A Comment