ರಾಷ್ಟ್ರೀಯ

ವಯಸ್ಸು 50ಕ್ಕೆ ಸಮೀಪಿಸಿದರೂ ರಾಹುಲ್ ಇನ್ನೂ ಯುವ ನಾಯಕ: ಸ್ಮೃತಿ ಇರಾನಿ ಲೇವಡಿ

Pinterest LinkedIn Tumblr

Smriti Irani And Rahul Gandhi

ವೃಂದಾವನ: ವಯಸ್ಸು 50 ಆಗುತ್ತಿದ್ದರೂ ಕೆಲವರು ಇನ್ನೂ ಯುವ ನಾಯಕರಾಗೇ ಇರುತ್ತಾರೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೇ ಅವರನ್ನು ಲೇವಡಿ ಮಾಡಿದ್ದಾರೆ.

ವೃಂದಾವನದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಗೆ 5ದ ವರ್ಷ ಆಗಿದ್ದರೂ ತಾವಿನ್ನು ಯುವ ನಾಯಕ ಎಂದು ಹೇಳಿಕೊಂಡು ಓಡಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ತಾಯಿಯ ಕೃಪಾಕಟಾಕ್ಷದಿಂದ ಎರಡು ಬಾರಿ ಸಂಸತ್ ಸದಸ್ಯರಾಗಿರುವ ರಾಹುಲ್ ಗಾಂಧಿ ಕಳೆದ 10ವರ್ಷಗಳಿಂದ ಅಮೇಥಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯತೆ ಎಂಬದು ತಮ್ಮ ರಕ್ತದಲ್ಲೇ ಇದೆ ಎಂದು ಹೇಳುವವರಿಗೆ ಸ್ವಕ್ಷೇತ್ರವನ್ನು ಅಭಿವೃದ್ಧಿ ಗೊಳಿಸುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Write A Comment