ರಾಷ್ಟ್ರೀಯ

ಪಠಾಣ್​ಕೋಟ್ ಕಾಲುವೆಯಲ್ಲಿ ಸಜೀವ ಮದ್ದುಗುಂಡು ಪತ್ತೆ

Pinterest LinkedIn Tumblr

pathankot-webಪಠಾಣ್​ಕೋಟ್: ಪಂಜಾಬಿನ ಪಠಾಣ್​ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿಯ ನೆನಪು ಮಾಸುವ ಮುನ್ನವೇ ಭಾನುವಾರ ಪಠಾಣ್​ಕೋಟ್​ನ ಕಾಲುವೆಯೊಂದರಲ್ಲಿ ಭಾನುವಾರ ಸಜೀವ ಮದ್ದುಗುಂಡು ಪತ್ತೆಯಾಗಿದೆ.

ನಮಗೆ ಇನ್​ಸಾಸ್​ನ 2 ಮ್ಯಾಗಝೀನ್ ಗಳು 29 ಸಜೀವ ಕಾಡತೂಸು ಸಹಿತವಾಗಿ ಲಭಿಸಿವೆ. ಜೊತೆಗೇ ಎಕೆ -47ರ 2 ಮ್ಯಗಝೀನ್​ಗಳು 59 ಸಜೀವ ಕಾಡತೂಸು ಸಹಿತವಾಗಿ ಪತ್ತೆಯಾಗಿವೆ ಎಂದು ಪಠಾಣ್​ಕೋಟ್ ಎಸ್​ಎಸ್​ಪಿ ಆರ್.ಕೆ. ಭಕ್ಷಿ ಹೇಳಿದ್ದಾರೆ.

ಕೆಲವು 315 ಬೋರ್ ಕೂಡಾ ಲಭಿಸಿವೆ ಎಂದು ಅವರು ತಿಳಿಸಿದ್ದಾರೆ.

Write A Comment