ರಾಷ್ಟ್ರೀಯ

ಖಾಸಗಿ ನರ್ಸ್‌ಗಳ ಸ್ಥಿತಿಗತಿ ಅರಿಯಲು ಶೀಘ್ರ ಆಯೋಗ ರಚಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Pinterest LinkedIn Tumblr

nurshನವದೆಹಲಿ, ಜ.29-ದೇಶಾದ್ಯಂತ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ದುಡಿಯುತ್ತಿರುವ ಶುಶ್ರೂಷಕಿಯರ (ನರ್ಸ್‌ಗಳು)ಸೇನಾ ವ್ಯವಸ್ಥೆ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ನಾಲ್ಕು ವಾರಗಳ ಒಳಗಾಗಿ ಆಯೋಗವೊಂದನ್ನು ರಚಿಸುವಂತೆ ಸರ್ವೋಚ್ಚನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಆಯೋಗ ನೀಡುವ ಶಿಫಾರಸುಗಳನ್ನಾಧರಿಸಿ 6ತಿಂಗಳುಗಳ ಒಳಗಾಗಿ ಕಾಯಿದೆಯೊಂದನ್ನು ರೂಪಿಸಬೇಕು. ಈ ಮೂಲಕ ಖಾಸಗಿ ಸೇವೆಯಲ್ಲಿರುವ ನರ್ಸ್‌ಗಳಿಗೆ ನ್ಯಾಯ ದೊರಕಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Write A Comment