ರಾಷ್ಟ್ರೀಯ

ಉತ್ತರ ಪ್ರದೇಶ ಲೋಕಾಯುಕ್ತರಾಗಿ ಸಂಜಯ್‌ ಮಿಶ್ರಾ ನೇಮಕ

Pinterest LinkedIn Tumblr

misraನವದೆಹಲಿ(ಐಎಎನ್‌ಎಸ್‌): ಉತ್ತರ ಪ್ರದೇಶ ಲೋಕಾಯುಕ್ತರನ್ನಾಗಿ ಅಲಹಾಬಾದ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್‌ ಗುರುವಾರ ನೇಮಕ ಮಾಡಿದೆ.

ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾಯಮೂರ್ತಿ ಪ್ರಫುಲ್ಲ ಸಿ. ಪಂತ್ ಅವರನ್ನೊಳಗೊಂಡ ಪೀಠ, ಸಂಜಯ್‌ ಮಿಶ್ರಾ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿದೆ.

ಈ ಹುದ್ದೆಗೆ 2015ರ ಡಿ. 16ರಂದು ನ್ಯಾಯಮೂರ್ತಿ ವೀರೇಂದ್ರ ಸಿಂಗ್‌ ಅವರ ನೇಮಕ ಮಾಡಿದ್ದನ್ನು ಪೀಠ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದೆ

Write A Comment