ರಾಷ್ಟ್ರೀಯ

ದಿಲ್ಲಿ ಲ್ಯೂಟನ್ಸ್‌ ಬಂಗಲೆ ಬೆಲೆ 1100 ಕೋಟಿ!

Pinterest LinkedIn Tumblr

44_0ಹೊಸದಿಲ್ಲಿ: ಕೋಲ್ಕತಾ ಮೂಲದ ಅಸ್ಸಾಂ ಟೀ ಕಂಪೆನಿಯೊಂದು ದಿಲ್ಲಿಯ ಪ್ರಸಿದ್ಧ ಲ್ಯೂಟನ್ಸ್‌ ಪ್ರದೇಶದಲ್ಲಿನ ಬಂಗಲೆಯನ್ನು 1100 ಕೋಟಿ ರೂ. ಗೆ ಹರಾಜು ಮೂಲಕ ಮಾರಲು ಉದ್ದೇಶಿಸಿದೆ.

3.4 ಎಕರೆ (13,723 ಚ.ಮೀ.) ವಿಸ್ತಾರದಲ್ಲಿ ಈ ಬಂಗಲೆ ಇದೆ. ಈ ಬಂಗಲೆ ಸುಪ್ರೀಂ ಕೋರ್ಟ್‌, ಇಂಡಿಯಾಗೇಟ್‌ ಮತ್ತು ಕನಾಟ್‌ ಪ್ಲೇಸ್‌ಗೆ ತೀರ ಹತ್ತಿರದಲ್ಲಿದೆ.
-ಉದಯವಾಣಿ

Write A Comment