ರಾಷ್ಟ್ರೀಯ

ಮುತಾಲಿಕ್‌ಗೆ ಗೋವಾ ನಿಷೇಧ ವಿಸ್ತರಣೆ

Pinterest LinkedIn Tumblr

Pramod-Mutalik-850ಪಣಜಿ: ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮತ್ತು ಅವರ ಸಹಚರರು ಗೋವಾ ಪ್ರವೇಶಿಸದಂತೆ ಹೇರಿದ್ದ ನಿಷೇಧವನ್ನು ಗೋವಾ ಸರಕಾರ ಮಾ.16ರವರೆಗೂ ವಿಸ್ತರಿಸಿದೆ.

ಈ ಮೊದಲು ಹೇರಿದ್ದ ನಿಷೇಧ 2016ರ ಜ.14ಕ್ಕೆ ಕೊನೆಗೊಂಡಿದ್ದ ಕಾರಣ ಉತ್ತರ ಗೋವಾದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರು ನಿಷೇಧವನ್ನು ಇನ್ನೂ 60 ದಿನಗಳಿಗೆ ವಿಸ್ತರಿಸಿದ್ದಾರೆ.
-ಉದಯವಾಣಿ

Write A Comment