ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀ.ಗೆ 32 ಪೈಸೆ ಮತ್ತು ಡೀಸೆಲ್ ಬೆಲೆ ಲೀ.ಗೆ 85 ಪೈಸೆ ಇಳಿಕೆ ಮಾಡಲಾಗಿದೆ.
ಶುಕ್ರವಾರ ಮಧ್ಯರಾತ್ರಿಯಿಂದ ನೂತನ ದರ ಅನ್ವಯವಾಗಲಿದೆ.
ದರ ಇಳಿಕೆಯಾಗಿರುವುದರಿಂದ ನವದೆಹಲಿಯಲ್ಲಿ ಪ್ರತೀ ಲೀ. ಪೆಟ್ರೋಲ್ಗೆ 59.03 ರೂ. ಮತ್ತು ಪ್ರತೀ ಲೀ. ಡೀಸೆಲ್ಗೆ 44.18 ರೂ. ಆಗಲಿದೆ.
1 Comment
this news is much before modi gov hike excise price 2 more time. now ppl are paying extra 12 per liter. http://profit.ndtv.com/news/economy/article-petrol-costs-just-rs-23-litre-but-you-pay-rs-60-here-is-why-1250538 Taxes: The Modi government has steadily raised taxes on petrol and diesel to increase revenue collection. Excise duty on petrol and diesel has more than doubled since the government came to power in May 2014. Excise duty on petrol was Rs 9.48 per litre in April, 2014, which after five rounds of hikes has risen to Rs 19.06. Similarly, the excise duty on diesel was Rs 3.65 per litre in April, 2014 which after five rounds of excise duty hikes has risen to Rs 10.66.