ರಾಷ್ಟ್ರೀಯ

21 ದಿನಗಳಲ್ಲಿ 50 ಮಿಲಿಯನ್ ಮ್ಯಾಗಿ ಪ್ಯಾಕೆಟ್‌ಗಳ ದಾಖಲೆ ಮಾರಾಟ

Pinterest LinkedIn Tumblr

maggi

ನವದೆಹಲಿ, ಡಿ.2- ಮ್ಯಾಗಿ ನಿಷೇಧ ತೆರವಾಗುತ್ತಿದ್ದಂತೆ ಕೇವಲ 21 ದಿನಗಳಲ್ಲಿ 50 ಮಿಲಿಯನ್ ಮ್ಯಾಗಿ ಪ್ಯಾಕೆಟ್‌ಗಳು ಮಾರಾಟವಾಗಿವೆ ಯಂತೆ. ಕಳೆದ ನ.9ರಂದು ನಿಷೇಧ ತೆರವುಗೊಂಡಿತ್ತು.

ನಂತರ ದೇಶಾದ್ಯಂತ ಮ್ಯಾಗಿಯನ್ನು ಪುನರ್ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.  ಎಂದು ನೆಸ್ಲ್ಟೆ ಇಂಡಿಯಾ ಕಂಪೆನಿ ಹೇಳಿಕೊಂಡಿದೆ.

Write A Comment