ರಾಷ್ಟ್ರೀಯ

ಸಲಿಂಗ ಸೆಕ್ಸ್ ತೀರ್ಪು ಮರುಪರಿಶೀಲಿಸಿ

Pinterest LinkedIn Tumblr

suprmecourt

ವದೆಹಲಿ: ಸಲಿಂಗ ಸೆಕ್ಸ್  ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸಲಿಂಗ್ ಸೆಕ್ಸ್ ನಿಷೇಧಿಸಿ 2014ರಲ್ಲಿ ಸುಪ್ರೀಂ ನೀಡಿರುವ ತೀರ್ಪು ಬೆಳೆಯುತ್ತಿರುವ ಕಾನೂನು ಯಶಾಶಸ್ತ್ರಕ್ಕೆ ಅಷ್ಟೊಂದು ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ ಕೋರ್ಟ್ ಈ ಬಗ್ಗೆ ಪುನರ್‍ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ ಜೇಟ್ಲಿ.

ಸ್ವಾತಂತ್ರ್ಯಾನಂತರ ದೇಶದ ನ್ಯಾಯಾಂಗದ ಮೇಲೆ ಸರ್ಕಾರಗಳು ಅಧಿಕಾರ ಚಲಾಯಿಸಲು ಯತ್ನಿಸಿದ ಕಾರಣ, ನ್ಯಾಯಾಂಗ ದುರ್ಬಲವಾಗಿದೆ. ಆದರೆ, ಕೆಲವು ಐತಿಹಾಸಿಕ ತೀರ್ಪುಗಳು ಸರ್ಕಾರದ ಅಧಿಕಾರಕ್ಕೆ ಪ್ರತಿರೋಧ ವೊಡ್ಡಿದೆ. ಕೋರ್ಟ್‍ಗಳು ಎಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದಿವೆ ಎಂದೂ ಹೇಳಿದ್ದಾರೆ.

Write A Comment