ರಾಷ್ಟ್ರೀಯ

ಪೆಟ್ರೋಲ್ ರು.2.43, ಡೀಸೆಲ್ ರು.3.60 ಇಳಿಕೆ

Pinterest LinkedIn Tumblr

petrol-price-hikedrol

ನವದೆಹಲಿ: ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಕಂಪನಿಗಳು ತೈಲೆ ಬೆಲೆಯಲ್ಲಿ ಇಳಿಕೆ ಮಾಡಿವೆ.

ಡೀಸೆಲ್‍ಗೆ ರು.3.60, ಪೆಟ್ರೋಲ್‍ಗೆ ರು.2.43 ರಷ್ಟು ಇಳಿಕೆಯಾಗಿದೆ. ಶುಕ್ರವಾರ ಮಧ್ಯರಾತ್ರಿ ಯಿಂದಲೇ ಈ ಪರಿಷ್ಕೃತ ದರ ಜಾರಿಯಾಗಲಿದೆ. ಇದೇ ವೇಳೆ ಸಬ್ಸಿಡಿ ರಹಿತ ಸಿಲಿಂಡರ್ ದರ ಕೂಡ ರು.23.50 ಇಳಿಕೆಯಾಗಿದೆ.

Write A Comment