ರಾಷ್ಟ್ರೀಯ

ಮೋದಿ ಉತ್ತಮ ಸೇಲ್ಸ್ ಮ್ಯಾನ್ ಎಂದ ಮನಮೋಹನ್ ಸಿಂಗ್

Pinterest LinkedIn Tumblr

4443manmohan-modi-_647_060915023629

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ಕಿಡಿ ಕಾರಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದೀಗ ಮೋದಿ ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಮನಮೋಹನ್‌ ಸಿಂಗ್ ನರೇಂದ್ರ ಮೋದಿ ನನಗಿಂತ ಒಳ್ಳೆಯ ಸೇಲ್ಸ್‌ಮ್ಯಾನ್‌, ಇವೆಂಟ್‌ ಮ್ಯಾನೇಜರ್‌ ಹಾಗೂ ಸಂವಹನಕಾರ ಎಂದು ವರ್ಣಿಸಿದರು.

ಅಲ್ಲದೇ ಯುಪಿಎ ಸರಕಾರದ ಯೋಜನೆಗಳನ್ನು ಮೋದಿ ಸರಕಾರ ಮತ್ತೆ ಬಣ್ಣ ಬಣ್ಣದ ಪ್ಯಾಕ್‌ ಮಾಡಿ, ಹೊಸ ಯೋಜನೆಗಳೆಂದು ಅಬ್ಬರದ ಪ್ರಚಾರ ಮಾಡುತ್ತಿದ್ದು ಅವರ ಸ್ವಂತಿಕೆ  ಇಲ್ಲ ಎಂಬುದನ್ನು ಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.

Write A Comment