ರಾಷ್ಟ್ರೀಯ

ನ್ಯಾನೋ ಸೆಮಿ ಆಟೋಮ್ಯಾಟಿಕ್ ಕಾರಿಗೆ ಏಕೆ ಪ್ರಾಮುಖ್ಯತೆ ಕೊಡಬೇಕು?

Pinterest LinkedIn Tumblr

17-1429243085-nano-twist

ವಾಹನೋದ್ಯಮದಿಂದ ಬಂದಿರುವ ತಾಜಾ ಮಾಹಿತಿಯಂತೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ಮಾದರಿಯಾಗಿರುವ ನ್ಯಾನೋ ಟ್ವಿಸ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ (ಸೆಮಿ ಆಟೋಮ್ಯಾಟಿಕ್) ಮಾದರಿಯು ಮುಂದಿನ 2015 ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದರೊಂದಿಗೆ ವಾಹನ ತಜ್ಞರ ಜೊತೆ ಜೊತೆಗೆ ವಾಹನ ಪ್ರೇಮಿಗಳಲ್ಲೂ ಬಹಳಷ್ಟು ಕುತೂಹಲ ಮೂಡಿದೆ. ಅಷ್ಟಕ್ಕೂ ನೀವು ಏಕೆ ನ್ಯಾನೋ ಟ್ವಿಸ್ಟ್ ಎಎಂಟಿ ಮಾದರಿಗೆ ಪ್ರಾಮುಖ್ಯತೆ ಕೊಡಬೇಕು. ಬನ್ನಿ ಒಂದು ರೌಂಡಪ್ ನೋಡಿ ಬರೋಣವೇ…

Write A Comment