ಗಲ್ಫ್

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ದುಬೈ !

Pinterest LinkedIn Tumblr

ದುಬೈ: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ದುಬೈ ಆಡಳಿತ ಜನರು ಹಾಗೂ ವಾಹನಗಳ ಸಂಚಾರದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

ನೂತನ ನಿರ್ಬಂಧಗಳ ಪ್ರಕಾರ ಆಹಾರ ಹಾಗೂ ಔಷಧಿ ಸೇರಿದಂತೆ ಅಗ್ಯವಸ್ತುಳ ಖರೀದಿಗಾಗಿ ಪ್ರತಿಯೊಂದು ಮನೆಯಿಂದ ಒಬ್ಬ ವ್ಯಕ್ತಿಯಷ್ಟೇ ಹೊರಗೆ ಬರಲು ಅದು ಅನುಮತಿ ನೀಡಿದೆ.

ಆರೋಗ್ಯಪಾಲನೆ, ಮಾಧ್ಯಮ ಹಾಗೂ ಡೆಲಿವರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗೆ ಮಾತ್ರವೇ ಹೊರಗೆ ಬರಲು ಅನುಮತಿ ನೀಡಲಾಗಿದೆ.

Comments are closed.