ಗಲ್ಫ್

ತನ್ನ ಶೂ ಸಾಕ್ಸ್‌ನಲ್ಲಿ ಕೋಟಿ ರೂ. ನಗದು ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ಮೂಲದವನನ್ನು ಬಂಧಿಸಿದ ಸೌದಿ ಪೊಲೀಸರು

Pinterest LinkedIn Tumblr

ರಿಯಾದ್: ತನ್ನ ಸಾಕ್ಸ್‌ನಲ್ಲಿ 600000 ರಿಯಾಲ್ (1.09 ಕೋಟಿ ರೂಪಾಯಿ) ಹಣವನ್ನು ಅಡಗಿಸಿ ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ವಲಸಿಗನೊಬ್ಬನನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿದ್ದಾರೆ.

ಈ ವ್ಯಕ್ತಿಯು ಸೌದಿಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾಗ ಅಲ್ ದಮ್ಮಾಮ್‌ನಲ್ಲಿರುವ ಕಿಂಗ್ ಫಾಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು.

ವಿಮಾನ ನಿಲ್ದಾಣ ಪೊಲೀಸರು ಆತನನ್ನು ವಿಚಾರಣೆಗಾಗಿ ಸುಂಕ ವಿಭಾಗಕ್ಕೆ ಕಳುಹಿಸಿದ್ದಾರೆ.

Comments are closed.