ಗಲ್ಫ್

ನಾಳೆ ದುಬೈಯಲ್ಲಿ ನಡೆಯಲಿದೆ ‘ತೆಲಿಕೆದ ಬರ್ಸಲು’ ತುಳು ನಾಟಕ

Pinterest LinkedIn Tumblr

ಯುಎಇ: ಇಲ್ಲಿನ ‘ಗಮ್ಮತ್ ಕಲಾವಿದೆರ್’ ತಂಡದ ಆಶ್ರಯದಲ್ಲಿ ಫೆಬ್ರವರಿ 3 ರಂದು ಸಂಜೆ 5.30ಕ್ಕೆ ‘ತೆಲಿಕೆದ ಬರ್ಸಲು’ ನಾಟಕವನ್ನು ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

ಸ್ಥಳೀಯ ಕಲಾವಿದರೇ ನಟಿಸಿ, ನಿರ್ದೇಶಿಸಿರುವ ಈ ನಾಟಕವನ್ನು ನೋಡಲು ಜನ ಕಾತುರರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತುಳು ಹಾಸ್ಯಮಯ ನಾಟಕವನ್ನು ಹಮ್ಮಿಕೊಂಡಿದ್ದು, ಕರಾವಳಿಯ ತುಳುರಂಗ ಭೂಮಿಯ ದಿಗ್ಗಜ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಈ ನಾಟಕವನ್ನು ಬರೆದಿದ್ದಾರೆ.

Tickets available at –

* Venus Restaurant Karama
* Swadist Restaurant Karama
* Das Prakash Restaurant Karama
* Quick Bite Restaurant, Al Ghusais
* Woodland Restaurant Sharjah

Comments are closed.