ಗಲ್ಫ್

ಡಿಸಂಬರ್ 4 ರಂದು ಶಾರ್ಜದಲ್ಲಿ ಬಂಟ್ಸ್ ಥ್ರೊಬಾಲ್ -ವಾಲಿಬಾಲ್ ಪಂದ್ಯಾಟ

Pinterest LinkedIn Tumblr

volly

ದುಬೈ 26 :ಬಂಟ್ಸ್ ಥ್ರೋಬಾಲ್ ದುಬೈ ಇದರ ಆಶ್ರಯದಲ್ಲಿ ಯು.ಎ.ಇ ಮಟ್ಟದ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟವು ಡಿಸಂಬರ್ 4 ರಂದು ವಂಡೆರರ್ಸ್ ಸ್ಪೋಟ್ಸ್ ಕ್ಲಬ್ ಶಾರ್ಜದಲ್ಲಿ ಜರಗಲಿದೆ.

ಥ್ರೋಬಾಲ್ ಪುರುಷರಿಗೆ ಮತ್ತು ಮಹಿಳೆಯರಿಗೆ ಹಾಗೂ ವಾಲಿಬಾಲ್ ಪುರುಷರಿಗೆ ಮಾತ್ರ.ಜೊತೆಗೆ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಜರಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ಶಶಿ ಶೆಟ್ಟಿ ದುಬಾಯಿ-050-9405962
ವಾಸು ಕುಮಾರ್ ಶೆಟ್ಟಿ ದುಬಾಯಿ-050-6259391
ರವೀಂದ್ರನಾಥ್ ಶೆಟ್ಟಿ ದುಬಾಯಿ-055-6001015
ಸರ್ವೋತ್ತಮ ಶೆಟ್ಟಿ ಅಬುದಾಬಿ-050-6125464
ಸತೀಶ್ ಶೆಟ್ಟಿ ದುಬಾಯಿ-050-6509347
ಉದಯ ಶೆಟ್ಟಿ ದುಬಾಯಿ-050-5348332

Write A Comment