ಗಲ್ಫ್

ಬಿಲ್ಲವ ಸಂಘ ಕುವೈತ್ – ಹೊರಾಂಗಣ ವಿಹಾರಕೂಟ

Pinterest LinkedIn Tumblr

Billawa kuwait-Mar 28_2015-004

ಕುವೈತ್: ಬಿಲ್ಲವ ಸಂಘ, ಕುವೈತ್ ನ ಹೊರಾಂಗಣ ವಿಹಾರಕೂಟವನ್ನು ಮಾರ್ಚ್ 20 ರ ಶುಕ್ರವಾರದಂದು ಬಹು ಸಂಖ್ಯೆಯಲ್ಲಿ ಬಿಲ್ಲವರೆಲ್ಲರು ಒಂದುಗೂಡಿ ಮಿಶ್ರೆಫ್ ಉದ್ಯಾನವನದಲ್ಲಿ ನಡೆಸಿಕೊಟ್ಟರು. ಹಿತಕರವಾದ ಹವಾಮಾನ ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಲು ಮತ್ತು ಎಲ್ಲಾ ಸದಸ್ಯರು ಅತ್ಯುತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡಿತು.

Billawa kuwait-Mar 28_2015-001

Billawa kuwait-Mar 28_2015-002

Billawa kuwait-Mar 28_2015-003

Billawa kuwait-Mar 28_2015-005

Billawa kuwait-Mar 28_2015-006

Billawa kuwait-Mar 28_2015-007

Billawa kuwait-Mar 28_2015-008

Billawa kuwait-Mar 28_2015-009

Billawa kuwait-Mar 28_2015-010

ಸಮಾರಂಭವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ವಿಶಿಷ್ಟವಾದ ಪರಿಕಲ್ಪನೆಯಾದ ಹಾಲು ಮತ್ತು ಜೇನನ್ನು ಮಿಶ್ರಣ ಮಾಡುವುದರೊಂದಿಗೆ ನೆಡೆಸಿದರು. ಇದು ಸಾಂಪ್ರದಾಯಿಕ ಅವಿಭಕ್ತ ಕುಟುಂಬದ ಸಂಕೇತವಾಗಿದೆ. ಭಗವಂತನಿಗೆ ಹಾಲು-ಜೇನಿನ ಮಿಶ್ರಣವು ತುಂಬಾ ಪ್ರಿಯ. ಅದೇ ರೀತಿ ಜನರು ಹೊಂದಿಕೊಂಡು ಸಾಮರಸ್ಯದಿಂದ ಹಾಲು ಜೇನಿನ ಮಿಶ್ರಣದಂತೆ ಬಾಳಬೇಕೆಂದು ಭಗವಂತನು ಬಯಸುತ್ತಾನೆ ಎನ್ನುವುದೇ ಈ ಪರಿಕಲ್ಪನೆಯೆ ಸಂದೇಶವಾಗಿದೆ.

Billawa kuwait-Mar 28_2015-011

Billawa kuwait-Mar 28_2015-012

Billawa kuwait-Mar 28_2015-013

Billawa kuwait-Mar 28_2015-014

Billawa kuwait-Mar 28_2015-015

Billawa kuwait-Mar 28_2015-016

Billawa kuwait-Mar 28_2015-017

Billawa kuwait-Mar 28_2015-018

Billawa kuwait-Mar 28_2015-019

Billawa kuwait-Mar 28_2015-020

ಕ್ರೀಡಾ ಕಾರ್ಯದರ್ಶಿಯಾದ ಶ್ರೀ ಕೃಷ್ಣ ಪೂಜಾರಿಯವರು ರಿಬ್ಬನ್ ಕತ್ತರಿಸುವುದರೊಂದಿಗೆ ಮತ್ತು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡೋತ್ಸವವನ್ನು ಚಾಲನೆಗೊಳಿಸಿದರು. ಮಕ್ಕಳಿಗಾಗಿ ಹಾಗೂ ಎಲ್ಲಾ ಹರೆಯದ ಪುರುಷರು ಮತ್ತು ಮಹಿಳೆಯರಿಗಾಗಿ ಹಲವು ಆಟೋಟ, ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

Billawa kuwait-Mar 28_2015-021

Billawa kuwait-Mar 28_2015-022

Billawa kuwait-Mar 28_2015-023

Billawa kuwait-Mar 28_2015-024

Billawa kuwait-Mar 28_2015-025

Billawa kuwait-Mar 28_2015-026

Billawa kuwait-Mar 28_2015-027

Billawa kuwait-Mar 28_2015-028

Billawa kuwait-Mar 28_2015-029

Billawa kuwait-Mar 28_2015-030

Billawa kuwait-Mar 28_2015-031

Billawa kuwait-Mar 28_2015-032

Billawa kuwait-Mar 28_2015-033

Billawa kuwait-Mar 28_2015-034

Billawa kuwait-Mar 28_2015-035

Billawa kuwait-Mar 28_2015-036

Billawa kuwait-Mar 28_2015-037

Billawa kuwait-Mar 28_2015-038

Billawa kuwait-Mar 28_2015-039

Billawa kuwait-Mar 28_2015-040

Billawa kuwait-Mar 28_2015-041

Billawa kuwait-Mar 28_2015-042

Billawa kuwait-Mar 28_2015-043

ಬಿಲ್ಲವ ಸಂಘ ಕುವೈತ್ ತನ್ನ ಸದಸ್ಯರಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 13 ರಂದು ಅಬ್ಬಾಸಿಯ ಮೈದಾನದಲ್ಲಿ ನಡೆಸಿದ್ದರು. ಇದರ ವಿಜೇತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ರೀಡಾಕೂಟವು ಬಹುಮಾನ ವಿತರಣೆ, ಅದೃಷ್ಟ ಚೀಟಿ ವಿಜೇತರ ಘೋಷಣೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಕೊನೆಗೊಂಡಿತು.

ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.

Write A Comment