ಗಲ್ಫ್

ಮಾರ್ಚ್- 26, ರಿಯಾದ್ ಕರ್ನಾಟಕ ಘಟಕದ ವತಿುಂದ ” ಸ್ನೇಹ ಕೂಟ – 2015 “

Pinterest LinkedIn Tumblr

Untitled-1

ರಿಯಾದ್ : ಅನಿವಾಸಿ ಭಾರತೀಯರ ಮುಂಚೂಣಿ ಸಂಘಟನೆ ಇಂಡಿಯಾ ಫ್ರೆಟರ್ನಿಟಿ ಫೋರಂ , ರಿಯಾದ್ ಕರ್ನಾಟಕ ಘಟಕದ ವತಿುಂದ ಇದೇ ಬರುವ ಮಾರ್ಚ್ -26ರ ಶುಕ್ರವಾರ ರಾತ್ರಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ “ಸ್ನೇಹ ಕೂಟ- 2015” ಇಲ್ಲಿನ Exit 8ರ ಅಲ್-ರುಶೆದ್ ರೆಸೋರ್ಟ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಹಲವು ಬಗೆಯ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಎಂದು ಐಎಫ್‌ಎಫ್ ಮಾಧ್ಯಮ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.

Write A Comment