ಕನ್ನಡ ವಾರ್ತೆಗಳು

ಸೆಕ್ಸಿ ಮಾಡಲ್ ಸೊಫಿಯಾ ಕ್ರೈಸ್ತ ಸನ್ಯಾಸಿ ದೀಕ್ಷೆ

Pinterest LinkedIn Tumblr

sophiya_hayat_sister

ಹಿಂದಿಯ ಬಿಗ್ ಬಾಸ್ ಮನೆಯಲ್ಲಿ ಕಾವೆಬ್ಬಿಸಿದ್ದ ಸೆಕ್ಸಿ ಮಾಡಲ್ ಸೊಫಿಯಾ ಹಯಾತ್, ಮಾಡಲಿಂಗ್ ತೊರೆದು ಕ್ರೈಸ್ತ ಸನ್ಯಾಸಿಯಾಗಿದ್ದಾರೆ.

7ನೇ ಆವೃತ್ತಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಸೊಫಿಯಾ, ತಮ್ಮ ಮಾಡಲಿಂಗ್ ವೃತ್ತಿಯನ್ನು ತೊರೆದು ಜೀವನದಲ್ಲಿ ಶಾಂತಿಯನ್ನು ಬಯಸುವ ಸಲುವಾಗಿ ಸನ್ಯಾಸ ದೀಕ್ಷೆಯನ್ನು ಪಡೆದಿದ್ದಾರೆ.
ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೇಸುತ್ತಿದ್ದ ಸೊಫಿಯಾ ಈಗ ಸಸ್ಯಾಸಿಯಾಗಿರುವದನ್ನು ಇನ್’ಸ್ಟ್ರಾಗಮ್ ಆಕೆಯೇ ಪೋಸ್ಟ್ ಮಾಡಿದ್ದಾರೆ.

‘ನಾವು ಯಾವುದೇ ಮೇಕಪ್, ಹೆರ್ ಕಲರ್, ಫ್ಯಾಷನ್ ಇಲ್ಲದೇ ಸುಂದರವಾಗಿ ಕಾಣುತ್ತೇವೆ, ನಾವು ಹೇಗೆ ಇರುವೇವೋ ಹಾಗೆಯೇ ಚೆನ್ನಾಗಿ ಕಾಣುತ್ತೇವೆ, ನಾನು ಬದಲಾಗಿದ್ದೇನೆ, ಎಲ್ಲಾರನ್ನು ಪ್ರೀತಿಸುತ್ತಾ- ಗಯಾ ಮದರ್ ಸೋಫಿಯಾ’ ಎಂದು ಸ್ಟೆಟಸ್ ಅಪ್ಡೇಟ್ ಮಾಡಿದ್ದಾರೆ.

Comments are closed.