ಕನ್ನಡ ವಾರ್ತೆಗಳು

ಬಾರ್ಕೂರು ಶ್ರೀ ಏಕನಾಥೆಶ್ವರೀ ದೇವಸ್ಥಾನಕ್ಕೆ ಯುವ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಭೇಟಿ

Pinterest LinkedIn Tumblr

ಕುಂದಾಪುರ: ಖ್ಯಾತ ಯುವ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಅವರು ಭಾನುವಾರ ಬಾರ್ಕೂರಿನಲ್ಲಿನ ನಿರ್ಮಾಣಗೊಳ್ಳುತ್ತಿರುವ ಶ್ರೀ ಏಕನಾಥೆಶ್ವರೀ ದೇವಸ್ಥಾನ ಸ್ಥಳಕ್ಕ್ಕೆ ಭೇಟಿ ನೀಡಿದರು.

Rishank Devadiga_Visit_Barku Shri Ekanatheshwari Temple (1) Rishank Devadiga_Visit_Barku Shri Ekanatheshwari Temple (8) Rishank Devadiga_Visit_Barku Shri Ekanatheshwari Temple (4) Rishank Devadiga_Visit_Barku Shri Ekanatheshwari Temple (5) Rishank Devadiga_Visit_Barku Shri Ekanatheshwari Temple (6) Rishank Devadiga_Visit_Barku Shri Ekanatheshwari Temple (2) Rishank Devadiga_Visit_Barku Shri Ekanatheshwari Temple (7) Rishank Devadiga_Visit_Barku Shri Ekanatheshwari Temple (3)

ಈ ಸಂದರ್ಭದಲ್ಲಿ ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ದೇವಸ್ಥಾನ ನಿರ್ಮಾಣ ಸಮಿತಿ ಗೌರವ ಸಲಹೆಗಾರ ಹಿರಿಯಡಕ ಮೋಹನದಾಸ್, ವಿಶ್ವಸ್ಥ ಜನಾರ್ಧನ ದೇವಾಡಿಗ ಉಪ್ಪುಂದ, ನರಸಿಂಹ ದೇವಾಡಿಗ ಉಡುಪಿ, ಮುಂಬೈ ದೇವಾಡಿಗ ಸಂಘದ ಗೌರವ ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಉದ್ಯಮಿ ನಿತೇಶ್ ದೇವಾಡಿಗ, ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕುಪಂಚಾಯತ್ ಸದಸ್ಯ ರಾಜು ದೇವಾಡಿಗ ತ್ರಾಸಿ, ರವಿ ದೇವಾಡಿಗ ತಲ್ಲೂರು, ದೇವಾಡಿಗ ಸಂಘ ಬೆಂಗಳೂರು ಇಲ್ಲಿನ ಜೊತೆ ಕಾರ್ಯದರ್ಶಿ ಎಸ್.ಎಮ್ ಚಂದ್ರು ಬೆಂಗಳೂರು, ಉದ್ಯಮಿ ಶೀನ ದೇವಾಡಿಗ ಮರವಂತೆ, ದೆಹಲಿ ಕಾರ್ಫೋರೇಶನ್ ಬ್ಯಾಂಕ್ ಮುಖ್ಯ ಪ್ರಬಂಧಕ ಮಹಾಲಿಂಗ ದೇವಾಡಿಗ ಮೊದಲಾದವರು ಇದ್ದರು.

Comments are closed.