ಕನ್ನಡ ವಾರ್ತೆಗಳು

ಐಸ್ ಶೊರ್ಟ್ ಟ್ರಾಕ್ ಸ್ಪೀಡ್ ಸ್ಕೇಟಿಂಗ್ ಗೆ ಅಶ್ವಿನ್ ಡಿಸಿಲ್ವ ಆಯ್ಕೆ

Pinterest LinkedIn Tumblr

Ashwin_Ice_Skating

ಮಂಗಳೂರು,ಏ.15: ಆಸ್ಟ್ರೇಲಿಯದಲ್ಲಿ ನಡೆಯುವ ಐಸ್ ಶೊರ್ಟ್ ಟ್ರಾಕ್ ಸ್ಪೀಡ್ ಸ್ಕೇಟಿಂಗ್ ಗೆ ಅಶ್ವಿನ್ ಡಿಸಿಲ್ವ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಈ ಸ್ಪರ್ಧಾಕೂಟವನ್ನು ಅಂತರಾಷ್ಟ್ರೀಯ ಸ್ಕೇಟಿಂಗ್ ಯೂನಿಯನ್ ಆಯೋಜಿಸಲಿದ್ದಾರೆ. ಐಸ್ ಸ್ಕೇಟಿಂಗ್ ಸ್ಪರ್ಧೆಯು ಆಸ್ಟ್ರೇಲಿಯದ ಮೆಲ್‌ಬೋರ್ನ್ ನಲ್ಲಿ ಇದೇ ತಿಂಗಳ 17 ರಿಂದ 22ರ ವರೆಗೆ ಜರುಗಲಿದೆ. ಅಶ್ವಿನ್ ಡಿಸಿಲ್ವ ರನ್ನು ಮಂಗಳೂರು ಸ್ಕೇಟಿಂಗ್ ಕ್ಲಬ್ ನ ತರಬೇತುದಾರ ಮಹೇಶ್ ಕುಮಾರ್ ತರಬೇತಿಗೊಳಿಸಿದ್ದಾರೆ.

Write A Comment