ಕನ್ನಡ ವಾರ್ತೆಗಳು

ಮಂಗಳೂರು : ಎಟಿಎಮ್‌ನೊಳಗೆ ಕಾವಲುಗಾರನ ಶವ ಪತ್ತೆ :

Pinterest LinkedIn Tumblr

ATM_Dead_Boady_1

ಮಂಗಳೂರು : ಎಟಿಎಮ್ ಕಾವಲುಗಾರನ ಶವವೊಂದು ಕುದ್ರೋಳಿ ಸಮೀಪದ ಅಳಕೆಯ ವಿಜಯ ಬ್ಯಾಂಕ್‌ನ ಎಟಿಎಮ್‌ನೊಳಗೆ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕಾವಲುಗಾರ ಹೃದಯಾಗಾತದಿಂದ ಮೃತಪಟ್ಟಿರ ಬೇಕೆಂದು ಶಂಕೀಸಲಾಗಿದೆ.

ATM_Dead_Boady_2 ATM_Dead_Boady_3 ATM_Dead_Boady_4 ATM_Dead_Boady_5

ಮೃತ ವ್ಯಕ್ತಿಯನ್ನು ನಾರಾಯಣ ಶೆಟ್ಟಿ ( 58) ಎಂದು ಗುರುತಿಸಲಾಗಿದೆ. ಬರ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment