ಕನ್ನಡ ವಾರ್ತೆಗಳು

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಕೂಲೆ ಶಂಕೆ

Pinterest LinkedIn Tumblr

centrl_market_murder_1

ಮಂಗಳೂರು,ಫೆ.29 : ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಸೆಂಟ್ರಲ್ ಮಾರುಕಟ್ಟೆಯ ಬಳಿಯ ಜ್ಯೂಸ್ ಕಾರ್ನರ್‌ನರ ಸಮೀಪ ಸುಮಾರು ಐವತ್ತು ವರುಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು,ಈತನನ್ನು ಕಲ್ಲಿನಿಂದ ಜಜ್ಜಿ ಕೂಲೆ ಮಾಡಲಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

centrl_market_murder_2 centrl_market_murder_3 centrl_market_murder_4 centrl_market_murder_5 centrl_market_murder_6 centrl_market_murder_8

ಉತ್ತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ

Write A Comment