ಉಳ್ಳಾಲ. ಫೆ, 18: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಪ್ರ.ಕಾರ್ಯದರ್ಶಿ ಚೆರುಶ್ಕೇರಿ ಝೈನುದ್ದೀನ್ ಮುಸ್ಲಿಯಾರ್ ನಿಧನ.
ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಉಲಮಾ, ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬೆಳ್ಮ ಬದ್ಯಾರ್, ಕಣ್ಣಿಯತ್ತ್ ಉಸ್ತಾದ್ ರಿಲೀಫ್ ಸೆಂಟರ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ, ಎಸ್‌ವೈಎಸ್ ದೇರಳಕಟ್ಟೆ, ಶಂಸುಲ್ ಉಲಮಾ ಹಿಫ್‌ಳುಲ್ ಖುರ್‌ಅನ್ ಕಾಲೇಜ್‌ನ ನಿರ್ದೇಶಕ ಖಲೀಲುರ್ರಹ್ಮಾನ್ ಅರ್ಶದಿ, ಲತೀಫ್ ದಾರಿಮಿ, ಪಾರೂಕ್ ದಾರಿಮಿ, ಅಲೀ ಫೈಝಿ, ಹೈದರ್ ಮಿಸ್ಬಾಹಿ ಮೊದಲಾದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.