ಕನ್ನಡ ವಾರ್ತೆಗಳು

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆ : ಕೊಲೆ ಶಂಕೆ

Pinterest LinkedIn Tumblr

kotekar_lady_body_1

ಮಂಗಳೂರು,ಫೆ.10: ಕೋಟೆಕಾರು ಮಾಡೂರಿನ ಕಾಚಾರು ಬಳಿ ಮಹಿಳೆಯೊಬ್ಬಳ ಮೃತದೇಹವು ಪತ್ತೆಯಾಗಿದೆ.

ಸುಮಾರು 45 ರ ಅಸುಪಾಸಿನ ಮಹಿಳೆಯಾಗಿದ್ದು , ಈಕೆಯ ತಲೆಗೆ ಒಡೆದು ಕೊಲೆಗೈದಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ

kotekar_lady_body_4 kotekar_lady_body_2 kotekar_lady_body_3

ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಲಿದೆ.

Write A Comment