ಕನ್ನಡ ವಾರ್ತೆಗಳು

ಮಂಗಳೂರಿನಿಂದ ಬೆಳಗಾವಿಗೆ ಸ್ಪೈಸ್ ಜೆಟ್‌ ವಿಮಾನ ಯಾನ ಆರಂಭ

Pinterest LinkedIn Tumblr

Spice_jet_Belagavi

ಮಂಗಳೂರು, ನ.21: ಸ್ಪೈಸ್ ಜೆಟ್ ಸಂಸ್ಥೆಯು ಮಂಗಳೂರಿನಿಂದ ಬೆಳಗಾವಿಗೆ ಇದೀಗ ವಿಮಾನಯಾನ ಸೌಲಭ್ಯವನ್ನು ಕಲ್ಪಿಸಿದೆ. ಎಸ್‌ಜಿ 1027 ಸಂಖ್ಯೆಯ ಸ್ಪೈಸ್ ಜೆಟ್ ವಿಮಾನವು 9:20ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಲಿದೆ. ಎಸ್‌ಜಿ 1028 ಸ್ಪೈಸ್ ಜೆಟ್ ಬೆಳಗಾಂನಿಂದ ಬೆಂಗಳೂರು ಆಗಿ ಮಂಗಳೂರಿಗೆ ಭಾರತೀಯ ಕಾಲಮಾನ 17:50ಕ್ಕೆ ಪ್ರತಿ ದಿನ ತಲುಪಲಿದೆ.

ಸ್ಪೈಸ್ ಜೆಟ್‌ನ ಈ ಸೌಲಭ್ಯವು ನ.18ರಿಂದ ಆರಂಭಗೊಂಡಿದೆ. ನಗರದ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Write A Comment